ಬುಧವಾರ, ಆಗಸ್ಟ್ 26, 2026

ಪೋರ್ಚುಗೀಸರನ್ನ ಓಡಿಸಿ ದೇಶ ಕಟ್ಟಿದ್ದ ಒಮಾನಿಗಳು

ಆತ್ಮೀಯರೇ ನಮಸ್ಕಾರ 🙏💐

ಪರಕೀಯರು, ನಮ್ಮ ಭಾರತವನ್ನು ನೂರಾರು ವರ್ಷಗಳ ಕಾಲ ಆಳಿದ್ದರು. ಒಂದು ವೇಳೆ ನಾವು ಪೋರ್ಚುಗೀಸರನ್ನ ಮಟ್ಟ ಹಾಕಿದ್ದಿದ್ದರೆ, ಬ್ರಿಟಿಷರು ನಮ್ಮ ಭಾರತಕ್ಕೆ ಬರುತ್ತಿರಲಿಲ್ಲ.

ಆದರೆ ಒಮಾನಿಗಳು, ಆ ದಬ್ಬಾಳಿಕೆಯನ್ನು ಹಲವಾರು ವರ್ಷಗಳ ಕಾಲ ಸಹಿಸಿಕೊಂಡು ನಂತರ ಅವರ ವಿರುದ್ಧ ತಿರುಗಿಬಿದ್ದರು.

ಪೋರ್ಚುಗೀಸರನ್ನ ಓಡಿಸಿ ದೇಶ ಕಟ್ಟಿದ್ದ ಒಮಾನಿಗಳು, ಐತಿಹಾಸಿಕ ಕುತೂಹಲಕಾರಿ ಲೇಖನ, ಕನ್ನಡ ಪ್ರಭ ಎನ್ನಾರೈ‌ ಎಡಿಶನ್‌ ನಲ್ಲಿ ಪ್ರಕಟವಾಗಿದೆ. ಓದಿ ನಿಮ್ಮ ಪ್ರತಿಕ್ರಿಯೆ ನೀಡಿ.

ಧನ್ಯವಾದಗಳು

✍🏻ಪಿ.ಎಸ್.ರಂಗನಾಥ.
ಮಸ್ಕತ್, ಒಮಾನ್ ರಾಷ್ಟ್ರ

#Oman #Muscat #Portuguse #vascodagama


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Click below headings