ಶುಕ್ರವಾರ, ಏಪ್ರಿಲ್ 15, 2011

ಕನ್ನಡಪ್ರಭ ೧೪.೪.೨೦೧೧ ಪುಟ ೧೧, ಶೀರ್ಷಿಕೆ ಗೊಂದಲ: ತಪ್ಪು ಒಪ್ಪು

14.4.2011 ಕನ್ನಡಪ್ರಭ ಪತ್ರಿಕೆ ಯ ೧೧ನೇ ಪುಟದಲ್ಲಿ ವಾರಿಯರ್ಸ್ ಗೆ ಶರಣಾದ ಪುಣೆ ಎನ್ನುವ ತಲೆಬರಹ ತಪ್ಪಾಗಿ ಪ್ರಕಟವಾಗಿತ್ತು. ಅದು ಪುಣೆ ವಾರಿಯರ್ಸ್ಗೆ ಶರಣಾದ ಕೇರಳ ಟಸ್ಕರ್ಸ್ ಎಂದು ಪ್ರಕಟವಾಗಬೇಕಾಗಿತ್ತು. ಯಾಕೆಂದರೆ ಸೋತಿದ್ದು ಕೇರಳ ಟಸ್ಕರ್ಸ್ ಆದರೆ ಗೊಂದಲದ ತಲೆಬರಹ ಪ್ರಕಟವಾಗಿ ತಪ್ಪು ಅರ್ಥ ಬರುವಂತಿತ್ತು. ಇದನ್ನು ಕನ್ನಡಪ್ರಭದ ಸಂಪಾದಕರ ಗಮನಕ್ಕೆ ತಂದಾಗ ನಾನು ಬರೆದ ಪತ್ರವನ್ನು ಯಥಾವತ್ತಾಗಿ ಪ್ರಕಟಿಸಿ ನನ್ನ ಪ್ರಶ್ನೆಗಳಲ್ಲಿ ಉತ್ತರವಿದೆ ಎಂದು ಸಮರ್ಥನೆ ಅನಗತ್ಯ ಎಂದು ಪ್ರಕಟಿಸಿದ್ದಾರೆ.

Click below headings