ನೀನ್ಯಾರು
ನಿನ್ನ ಐಡೆಂಟಿಟಿ ಗೊತ್ತಾ!!!!ನೀನು ಉತ್ತಮನಾಗಿ ಬಾಳಿ ಬದುಕಿದರೆ, ಸಮಾಜ ನಿನ್ನನ್ನು ಹೀಗೆ ಗುರುತಿಸುತ್ತದೆ....
ಶಾಲೆ ಕಾಲೇಜಿನಲ್ಲಿ ಒಳ್ಳೆಯ ವಿಧ್ಯಾರ್ಥಿ.
ತಂದೆ ತಾಯಿಗೆ ಮುತ್ತಿನಂತ ಮಗ
ಹೆಂಡತಿಗೆ ಚಿನ್ನದಂತ ಗಂಡ
ಮಕ್ಕಳಿಗೆ ದೇವರಂತ ಅಪ್ಪ
ಸಮಾಜಕ್ಕೆ ಬಂಗಾರದ ಮನುಷ್ಯ
ಸಮಾಜ ನಿನಗೆ ಹೀಗೂ ಐಡೆಂಟಿಟಿ ಕೊಡಬಹುದು ಎನ್ನುವುದು ಮರಿಬೇಡ....
ಬಾರ್ ಗೆ ನೀನೊಬ್ಬ ಕುಡುಕ
ಆಸ್ಪತ್ರೆಗೆ ನೀನೊಬ್ಬ ಪೇಶಂಟ್
ಸ್ಮಶಾನಕ್ಕೆ ನೀನೊಂದು ಹೆಣ
ಜೈಲ್ ಅಲ್ಲಿ ನೀನೊಬ್ಬ ಕಳ್ಳ
ಅತ್ಯಾಚಾರ ಮಾಡಿದರೆ ಅತ್ಯಾಚಾರಿ
ಭ್ರಷ್ಟಾಚಾರ ಮಾಡಿದರೆ ಭ್ರಷ್ಟಾಚಾರಿ
ಹೆಂಡತಿಯನ್ನು ಹಿಂಸಿಸಿದರೆ ಪತ್ನಿ ಪೀಡಕ
ಮೋಸ ಮಾಡಿದರೆ ಮೋಸಗಾರ.....
ಹೇಗಿದ್ದರೂ ಮಣ್ಣಲ್ಲಿ ಮಣ್ಣಾಗುತ್ತೀಯ.
ಮಣ್ಣಾಗುವ ಮುನ್ನ ನಿನ್ನ ಒಳ್ಳೆಯ ಐಡೆಂಟಿಟಿ ಉಳಿಸಿ ಮಣ್ಣಾಗು.
ಆಯ್ಕೆ ನಿನ್ನದು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ